17ನೇ ಕ್ಲೀನ್ ಕಿನಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರುರಾಜ ಗಂಟಿಹೊಳೆ

17ನೇ ಕ್ಲೀನ್ ಕಿನಾರ ಸ್ವಚ್ಛತಾ ಕಾರ್ಯಕ್ರಮವು ಸನ್ಯಾಸಿ ಬಲೆ ಗುಜ್ಜಾಡಿಯಲ್ಲಿ ಕೇಸರಿ ದಳದ ವತಿಯಿಂದ ನಡೆಯಿತು. ಮಾನ್ಯ ಶಾಸಕರಾದ ಗುರುರಾಜ ಗಂಟಿಹೊಳೆಯವರು ಭಾಗವಹಿಸಿದರು. ಇಂದಿನ ಕಾರ್ಯಕ್ರಮದಲ್ಲಿ  ಜಾಗೃತ ಗೆಳೆಯರ ಬಳಗ, ಪಾಂಚಜನ್ಯ ಕ್ರೀಡಾ ಸಂಘ, ಶ್ರೀನಿಧಿ ಭಜನಾ ಮಂಡಳಿಯ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಅಭಿಯಾನಕ್ಕೆ ಸಹಕರಿಸಿದರು.