ಪ್ರತಿಭಾವಂತ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿ ಮಣಿಕಾಂತ್ ಹೋಬಳಿದಾರ್

ನಮ್ಮ ಬೈಂದೂರಿನ ಯುವಕನ ಸಾಧನೆ ಎಲ್ಲರೂ ಮೆಚ್ಚುವಂತದ್ದು ಹಾಗೂ ಅವರ ಕ್ರೀಡಾ ಸಾಧನೆ ನಮ್ಮ ಊರಿನ ಯುವಕ, ಯುವತಿಯರಿಗೂ ಹಾಗೂ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿ ಮಣಿಕಾಂತ್ ಹೋಬಳಿದಾರ್. 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ್ ಹೋಬಳಿದಾರ್ ಬೈಂದೂರು ಇವರು 100 ಮೀಟರ್ ಓಟದ ಸೆಮಿಫೈನಲ್ ಅಲ್ಲಿ ಕೇವಲ 10.23 ಸೆಕೆಂಡ್‌ಗಳಲ್ಲಿ ಓಡಿ ಈ ಮೂಲಕ ರಾಷ್ಟ್ರೀಯ ದಾಖಲೆ ಬರೆದ ಅವರು ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಏರಿದರು. ಅದರ

Read More

ಕತಾರ್‌ನಲ್ಲಿ ನಡೆಯುವ ಕಿವುಡರ ಟಿ20 ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಪೃಥ್ವಿರಾಜ ಶೆಟ್ಟಿ

2023ರ ಕತಾರ್‌ನಲ್ಲಿ ನಡೆಯುವ ಕಿವುಡರ ಟಿ20 ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಪೃಥ್ವಿರಾಜ ಶೆಟ್ಟಿ. ಪೃಥ್ವಿರಾಜ್ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಸುಭಾಶ್ಚಂದ್ರ ಶೆಟ್ಟಿ ಮತ್ತು ಶೀಲಾವತಿ ದಂಪತಿಯ ಪುತ್ರ. ಹುಟ್ಟು ಕಿವುಡನಾಗಿದ್ದರೂ ಕ್ರಿಕೆಟ್ ಆಡುವ ಕನಸನ್ನು ನನಸಾಗಿಸಿಕೊಳ್ಳಲು ಅದು ಅಡ್ಡಿಯಾಗಲಿಲ್ಲ. The Indian squad for the Deaf T20 Cricket World Cup to be held in Qatar later this year has been announced. Prithviraj Shetty of

Read More

ಶ್ರೀ ಯು. ಶ್ರೀನಿವಾಸ ಪ್ರಭು ಉಪ್ಪುಂದ

ಬಾಲ್ಯದಿಂದಲೂ ನಾಟಕಗಳಲ್ಲಿ ಆಭಿನಯ, ನಿರ್ದೇಶನ, ಗೀತ ರಚನೆ, ಸಂಗೀತ ಸಂಯೋಜನೆ ಸಂಗೀತ ನಿರ್ದೇಶನದಲ್ಲಿ ಪಳಗಿದ ಹಿರಿಯ ರಂಗಕರ್ಮಿ ಶ್ರೀ ಯು. ಶ್ರೀನಿವಾಸ ಪ್ರಭು ಅವರು ವೃತ್ತಿಯಲ್ಲಿ ಬ್ಯಾಂಕ್‌ ಉದ್ಯೋಗಿಯಾಗಿದ್ದರು., 2000ರಲ್ಲಿ ಉದ್ಯೋಗದಲ್ಲಿ ಸ್ವಯಂ ನಿವೃತ್ತಿ ಪಡೆದ ಬಳಿಕ ಕಲಾರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು. ಅವರು ಹುಟ್ಟಿದ್ದು ಕುಂದಾಪುರದ ಉಪ್ಪುಂದದಲ್ಲಿ 20.12.1952ರಲ್ಲಿ. ಇವರ ತಂದೆ ದೇವಿದಾಸ ಪ್ರಭು ಮತ್ತು ತಾಯಿ ಲಕ್ಷ್ಮಿ. ಶ್ರೀ ಪ್ರಭು ಅವರು ಕನ್ನಡ, ಕೊಂಕಣಿ, ಇಂಗ್ಲಿಷ್ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ‘ಮೀನಿನ ಹೆಜ್ಜೆ’, ‘ಹೂವು ಮುಳ್ಳು’, ‘ಗೌಡ್ರ

Read More

ಗುರುರಾಜ್ ಪೂಜಾರಿ

ಗುರುರಾಜ್ ಪೂಜಾರಿ ಕಾಮನ್‍ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತದ ವೆಯ್ಟ್ ಲಿಫ್ಟರ್. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ-ಬೈಂದೂರು ಮೂಲದವರಾಗಿರುವ ಇವರು ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಿಯಾಗಿದ್ದಾರೆ. ಟ್ರಕ್ ಚಾಲಕನ ಮಗನಾಗಿರುವ ಗುರುರಾಜನಿಗೆ ಒಟ್ಟು ನಾಲ್ವರು ಸಹೋದರರು. ಬಡತನದಲ್ಲೇ ಬಾಲ್ಯವನ್ನು ಕಳೆದ ಗುರುರಾಜ ಪೂಜಾರಿ, 2008ರಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ಕಂಡು, ಪ್ರಭಾವಿತರಾಗಿ ಅವರೂ ದೇಶಕ್ಕೆ ಪದಕ ಗೆಲ್ಲಲೇಬೇಕು ಎಂದು ದೃಢಸಂಕಲ್ಪ ಮಾಡಿದರು. ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ ಗುರುರಾಜ, ನಂತರ ಶಾಲೆಯ ಶಿಕ್ಷಕರ ಸಲಹೆಯ

Read More